ಅಭಿಪ್ರಾಯ / ಸಲಹೆಗಳು

ಆರೋಗ್ಯ ಭಾಗ್ಯ ಯೋಜನೆ

ಆರೋಗ್ಯ ಭಾಗ್ಯ ಯೋಜನೆ

ಕರ್ನಾಟಕ ರಾಜ್ಯ ಸರ್ಕಾರವು ಆರೋಗ್ಯ ಭಾಗ್ಯ ಯೋಜನೆ ಎಂದು ಕರೆಯಲ್ಪಡುವ ಅನನ್ಯ ಯೋಜನೆಯನ್ನು ತನ್ನ ಪೊಲೀಸ್‌ ಸಿಬ್ಬಂಧಿ ಮತ್ತು ಅವರ ಕುಟುಂಬಗಳಿಗೆ ಪರಿಚಯಿಸಿದೆ. ಈ ಯೋಜನೆಯನ್ನು 2002 ನೇ ಸಾಲಿನ ಜೂನ್‌ ಮಾಹೆಯಲ್ಲಿ ಪ್ರಾರಂಬಿಸಲಾಯಿತು. ಈ ಯೋಜನೆಯು ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿಯವರ ಮಾಸಿಕ ಕೊಡುಗೆಯಿಂದ ಮತ್ತು ಸರ್ಕಾರದಿಂದ ವೈಧ್ಯಕೀಯ ಮರುಪಾವತಿಯ ಮೂಲಕ ನಿರ್ವಹಿಸಲ್ಪಡುವ ಸ್ವ ಹಣಕಾಸು ಯೋಜನೆಯಾಗಿದೆ.  ವೈದ್ಯಕೀಯ ಆಡಳಿತದಲ್ಲಿ ಪರಿಣತಿಯನ್ನು ಹೊಂದಿರುವ ನೋಡಲ್‌ ಎಜೆನ್ಸಿಯವರು ಈ ಯೋಜನೆಯನ್ನು ನಿರ್ವಹಿಸುತ್ತಾರೆ.

ರಾಜ್ಯದ ಜಿಲ್ಲೆಗಳು ಮತ್ತು ನಗರಗಳಲ್ಲಿ ಅತ್ಯುತ್ತಮ ಮೂಲ ಸೌಕರ್ಯ ಸೌಲಭ್ಯಗಳೊಂದಿಗೆ ವೈದ್ಯಕೀಯ ಮರು ಪಾವತಿ ಮಾಡುವ ಉದ್ದೇಶದಿಂದ ಸರ್ಕಾರಿ ಮಾನ್ಯತೆ ಪಡೆದ ಹೈಟೆಕ್‌ ಆಸ್ಪತ್ರೆಗಳನ್ನು ನೋಡಲ್‌ ಏಜೆನ್ಸಿಯಾಗಿ ಗುರುತಿಸಲಾಗಿದೆ.

ಆರೋಗ್ಯ ಭಾಗ್ಯ ಯೋಜನೆಯ ವಿಕಸನ

ಈ ಯೋಜನೆಯನ್ನು 2002 ಏಪ್ರಿಲ್‌ 2 ರಂದು ಅಂಗೀಕರಿಸಿ ಆಗಸ್ಟ್‌ 1 ರಂದು ಪ್ರಾರಂಭ ಮಾಡಲಾಯಿತು. 60000 ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಯವರು ಈ ಯೋಜನೆಯಡಿಯಲ್ಲಿ ಬರುತ್ತಾರೆ. ಕರ್ನಾಟಕ ಪೊಲೀಸ್ ಆರೋಗ್ಯ ಕಲ್ಯಾಣ ಟ್ರಸ್ಟ್‌ ಅಡಿಯಲ್ಲಿ ಒಳ್ಳೆಯ ಗುಣಮಟ್ಟದ 69 ಕ್ಕೂ ಹೆಚ್ಚು ಆಸ್ಪತ್ರೆಗಳನ್ನು (ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ) ಸೇರಿಸಲಾಗಿದೆ.

ಆರೋಗ್ಯ ಭಾಗ್ಯ ಯೋಜನೆಗೆ ಪೊಲೀಸರ ಕೊಡುಗೆ

  • ಗೆಜೆಟೆಡ್‌ ಉದ್ಯೋಗಿಗಳು ರೂ  250/- ಕೊಡುಗೆ ನೀಡಬೇಕು
  • ಗೆಜೆಟೆಡ್‌ ಅಲ್ಲದ ಉದ್ಯೋಗಿಗಳು ರೂ  200/- ಕೊಡುಗೆ ನೀಡಬೇಕು

ಆರೋಗ್ಯ ಭಾಗ್ಯ ಯೋಜನೆಯ ಲಕ್ಷಣಗಳು.

ಈ ಯೋಜನೆಯಡಿಯಲ್ಲಿ ಮೊದಲೇ ಇರುವಂತ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಯಾವುದೇ ನಿರ್ಬಂಧವಿರುವುದಿಲ್ಲ. ಕರ್ನಾಟಕ ರಾಜ್ಯದಾದ್ಯಂತ ಆಸ್ಪತ್ರೆಗೆ ಪ್ರವೇಶದ ಸಮಯದಿಂದ ಚಿಕಿತ್ಸೆ ಮುಗಿದ ನಂತರ ಹೊರಹೋಗುವವರೆಗೂ ಸಂಪೂರ್ಣ ವಹಿವಾಟು ನಗದು ರಹಿತವಾಗಿರುತ್ತದೆ. ಕರ್ನಾಟಕ ಸರ್ಕಾರದ ಪ್ರಕಾರ ವೈದ್ಯಕೀಯ ಹಾಜರಾತಿ ನಿಯಮಗಳು 1963 ರ ಅಡಿಯಲ್ಲಿ ಕೃತಕ ಅಂಗಾಂಗ (Implants & prosthesis) ಜೋಡಣೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.    

ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಬರುವ ಆಸ್ಪತ್ರೆಗಳ ವಿವರ

ಸ್ಥಳ

ಕ್ರಮ ಸಂಖ್ಯೆ

ಆಸ್ಪತ್ರೆಯ ಹೆಸರು

ವಿಳಾಸ

ಬೆಂಗಳೂರುನಗರ

1

ಮಲ್ಯ ಆಸ್ಪತ್ರೆ

ಮಲ್ಯ ರಸ್ತೆ, ಬೆಂಗಳೂರು ನಗರ

2

ನಾರಾಯಣ ಹೃದಯಾಲಯ

ಆನೆಕಲ್.‌ ಬೆಂಗಳೂರು ನಗರ.

3

ಸೆಂಟ್‌ ಜಾನ್ಸ್ಆಸ್ಪತ್ರೆ

ಕೋರಮಂಗಲ, ಬೆಂಗಳೂರು ನಗರ.

4

ಎಂ,ಎಸ್‌,ರಾಮಯ್ಯ ಆಸ್ಪತ್ರೆ

ಎಂ,ಎಸ್‌,ಆರ್‌ ನಗರ, ಬೆಂಗಳೂರು ನಗರ.

5

ಸೇವಾಕ್ಷೇತ್ರ ಆಸ್ಪತ್ರೆ

ಬಿ,ಟಿ,ರಸ್ತೆ, ಬೆಂಗಳೂರು ನಗರ.

6

ಪಿ,ಡಿ ಹಿಂದುಜ ಸಿಂದಿ ಆಸ್ಪತ್ರೆ,

ಎಸ್,ಆರ್.ನಗರ. ಬೆಂಗಳೂರು ನಗರ.

7

ಸಿ,ಎಸ್‌,ಐ ಆಸ್ಪತ್ರೆ

ಶಿವಾಜಿನಗರ, ಬೆಂಗಳೂರು ನಗರ.

8

ಕಿಮ್ಸ್‌ ಆಸ್ಪತ್ರೆ,

ವಿ.ವಿ.ಪುರಂ, ಬೆಂಗಳೂರು ನಗರ.

9

ಫೋರ್ಟಿಸ್‌ ಆಸ್ಪತ್ರೆ,

ಕನ್ನಿಂಗ್‌ ಹ್ಯಾಂ ರಸ್ತೆ, ಬೆಂಗಳೂರು ನಗರ.

10

ಎಲ್ಲಮ್ಮ ದಾಸಪ್ಪ ಆಸ್ಪತ್ರೆ.

ಹ್ಯಾಂಡ್ರಿ ರಸ್ತೆ, ಶಾಂತಿನಗರ, ಬೆಂಗಳೂರು ನಗರ.

11

ಫೋರ್ಟಿಸ್‌ ಆಸ್ಪತ್ರೆ,

ಬನ್ನೇರುಘಟ್ಟ ರಸ್ತೆ, ಬೆಂಗಳೂರು ನಗರ.

12

ನಾರಾಯಣ ನೇತ್ರಾಲಯ.

ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ. ಬೆಂಗಳೂರು ನಗರ.

13

ಶೇಖರ್‌ ನೇತ್ರಾಲಯ

ಜೆ,ಪಿ ನಗರ. ಬೆಂಗಳೂರು ನಗರ.

14

ಟ್ರಿನಿಟಿ ಆಸ್ಪತ್ರೆ.

ಬಸವನಗುಡಿ. ಬೆಂಗಳೂರು ನಗರ.

15

ಹಾಸ್ಮಟ್‌ ಆಸ್ಪತ್ರೆ

ಮಾಗ್ರತ್‌ ರಸ್ತೆ. ಬೆಂಗಳೂರು ನಗರ.1

16

ರಾಜಶೇಖರ್‌ ಆಸ್ಪತ್ರೆ

ಜೆ.ಪಿ ನಗರ, ಬೆಂಗಳೂರು ನಗರ.

17

ಭಗವಾನ್‌ ಮಹಾವೀರ್‌ ಜೈನ್ ಹಾರ್ಟ್‌ ಫೌಂಡೇಷನ್.‌

ಮಿಲ್ಲರ್ಸ್ ರಸ್ತೆ, ಬೆಂಗಳೂರು ನಗರ.

18

ವೈದೇಹಿ ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌,

ವೈಟ್‌ ಫೀಲ್ಡ್‌, ಬೆಂಗಳೂರು ನಗರ.

19

ದೇವಿ ಕಣ್ಣಿನ ಆಸ್ಪತ್ರೆ

ಕೋರಮಂಗಲ, ಬೆಂಗಳೂರು ನಗರ.

20

ಜಯದೇವ ಹೃದ್ರೋಗ ಆಸ್ಪತ್ರೆ

ಬನ್ನೇರುಘಟ್ಟ ರಸ್ತೆ, ಬೆಂಗಳೂರು ನಗರ.

21

ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ

ಸಿದ್ದಾಪುರ, ಬೆಂಗಳೂರು ನಗರ.

22

ಅಪೊಲೋ ಆಸ್ಪತ್ರೆ

ಬನ್ನೇರುಘಟ್ಟ ರಸ್ತೆ. ಬೆಂಗಳೂರು ನಗರ.

23

ಬಿ.ಜಿಎಸ್.‌ ಗ್ಲೋಬಲ್‌ ಆಸ್ಪತ್ರೆ

ಕೆಂಗೇರಿ, ಬೆಂಗಳೂರು ನಗರ.

24

ನೇತ್ರಾದಾಮ ಆಸ್ಪತ್ರೆ

ಜಯನಗರ, ಬೆಂಗಳೂರು ನಗರ.

25

ನೆಫ್ರೋ –ಯುರಾಲಜಿ ಸಂಸ್ಥೆ

ವಿಕ್ಟೋರಿಯಾ ಆಸ್ಪತ್ರೆ ಕ್ಯಾಂಪಸ್‌, ಬೆಂಗಳೂರು ನಗರ.

26

ಕಾರ್ತಿಕ್‌ ನೇತ್ರಾಲಯ

ಎನ್‌,ಆರ್‌ ಕಾಲೋನಿ. ಬೆಂಗಳೂರು ನಗರ.

27

ಮಹಾವೀರ್‌ ಕಣ್ಣಿನ ಆಸ್ಪತ್ರೆ.

ಶೇಷಾದ್ರಿ ಪುರಂ ಬೆಂಗಳೂರು ನಗರ.

28

ಸಾಗರ್‌ ಆಸ್ಪತ್ರೆ

ತಿಲಕ್‌ನಗರ,  ಬೆಂಗಳೂರು ನಗರ.

29

ಸುಗುಣ ಆಸ್ಪತ್ರೆ

ರಾಜಾಜಿನಗರ, ಬೆಂಗಳೂರು ನಗರ

30

ವಿಠಲ್‌ ಇಂಟರ್‌ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಪ್ತಾಮಾಲಜಿ

ಬನಶಂಕರಿ, ಬೆಂಗಳೂರು ನಗರ.

31

ಶಂಕರ್‌ ಕಣ್ಣಿನ ಆಸ್ಪತ್ರೆ

ಏರ್‌ಪೋರ್ಟ್‌ ರಸ್ತೆ, ಬೆಂಗಳೂರು ನಗರ.

32

ವಾಸನ್‌ ಕಣ್ಣಿನ ಆಸ್ಪತ್ರೆ

ಕೋರಮಂಗಲ, ಬೆಂಗಳೂರು ನಗರ.

33

ಸಾಗರ್‌ ಆಸ್ಪತ್ರೆ

ಬನಶಂಕರಿ, ಬೆಂಗಳೂರು ನಗರ.

34

ಸ್ಪರ್ಷ್‌ಆಸ್ಪತ್ರೆ

ಬೊಮ್ಮಸಂದ್ರ, ಬೆಂಗಳೂರು ನಗರ.

35

ಸ್ಪರ್ಷ್‌ಆಸ್ಪತ್ರೆ

ಇನ್‌ಪೆಂಟ್ರಿ ರಸ್ತೆ ಬೆಂಗಳೂರು ನಗರ.

36

ಬೆಂಗಳೂರು ಆಸ್ಪತ್ರೆ

ಆರ್.ವಿ.ರಸ್ತೆ, ಬೆಂಗಳೂರು ನಗರ

37

ಮೆಡಿಸ್ಕೋಪ್‌ ಆಸ್ಪತ್ರೆ

ಪಿಳ್ಳಣ್ಣ ಗಾರ್ಡನ್‌, ಬೆಂಗಳೂರು ನಗರ

38

ಡಾ:ಅಗರವಾಲ್‌ ಹೆಲ್ತ್‌ಕೇರ್‌

ಎನ್‌ ಎಸ್‌ ಪಾಳ್ಯ ಬೆಂಗಳೂರು ನಗರ

39

ವಾಸನ್‌ ಕಣ್ಣಿನ ಆಸ್ಪತ್ರೆ

ರಾಜಾಜಿನಗರ, ಬೆಂಗಳೂರು ನಗರ

40

ವೇಗಾಸ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ

ಮಲ್ಲೇಶ್ವರಂ, ಬೆಂಗಳೂರು ನಗರ

41

ಇಂದಿರಾಗಾಂದಿ ಮಕ್ಕಳ ಆರೋಗ್ಯ ಕೇಂದ್ರ

ನಿಮ್ಹಾನ್ಸ್‌ ಹತ್ತಿರ, ಬೆಂಗಳೂರು ನಗರ

42

ಸಪ್ತಗಿರಿ ಆಸ್ಪತ್ರೆ

ಚಿಕ್ಕಸಂದ್ರ, ಬೆಂಗಳೂರು ನಗರ

43

ಎನ್.ಯು ಟ್ರಸ್ಟ್‌

ಪದ್ಮನಾಭ ನಗರ. ಬೆಂಗಳೂರು ನಗರ

44

ಲೈವ್‌ 100 ಆಸ್ಪತ್ರೆ

ಹೊಸೂರು ರಸ್ತೆ, ಸಿಂಗಸಂದ್ರ, ಬೆಂಗಳೂರು ನಗರ

45

ವಿಜಯನಗರ ಗ್ಲೋಬಲ್‌ ಆಸ್ಪತ್ರೆ

ವಿಜಯನಗರ, ಬೆಂಗಳೂರು ನಗರ

46

ನಾರಾಯಣ ನೇತ್ರಾಲಯ

ಹೊಸೂರು ರಸ್ತೆ, ಬೆಂಗಳೂರು ನಗರ

47

ಹೆಲ್ತ್‌ ಕೇರ್‌ ಗ್ಲೋಬಲ್‌

ಸಂಪಂಗಿರಾಮನಗರ, ಬೆಂಗಳೂರು ನಗರ

48

ಮೀನಾಕ್ಷಿ ಆಸ್ಪತ್ರೆ

ಹನುಮಂತನಗರ, ಬೆಂಗಳೂರು ನಗರ

49

ಶಿರಡಿಸಾಯಿ ಆಸ್ಪತ್ರೆ

ದೇವಸಂದ್ರ, ಬೆಂಗಳೂರು ನಗರ

50

ನಾರಾಯಣ ನೇತ್ರಾಲಯ

ಅಶೋಕನಗರ, ಬೆಂಗಳೂರು ನಗರ

51

ಮಣಿಪಾಲ ಆಸ್ಪತ್ರೆ

ಹೆಚ್‌ಎಎಲ್‌ ರಸ್ತೆ, ಬೆಂಗಳೂರು ನಗರ

52

ವಿಜಯ್‌ ನೇತ್ರಾಲಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ

ನಾಗರಭಾವಿ, ಬೆಂಗಳೂರು ನಗರ

53

ಬೆಂಗಳೂರು ನೇತ್ರಾಲಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ

ಬನಶಂಕರಿ, ಬೆಂಗಳೂರು ನಗರ

54

ಎಂ.ಎಸ್‌ ರಾಮಯ್ಯ ನಾರಾಯಣ ಹಾರ್ಟ್‌ ಸೆಂಟರ್‌

ಎಂಎಸ್‌ಆರ್‌ ನಗರ, ಬೆಂಗಳೂರು ನಗರ

55

ಪ್ರಿಸ್ಟೈನ್‌ ಆಸ್ಪತ್ರೆ

ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ, ಬೆಂಗಳೂರು ನಗರ

56

ಭಗವಾನ್‌ ಮಹಾವೀರ್‌ ಜೈನ್‌ ಆಸ್ಪತ್ರೆ

ಬೆಂಗಳೂರು ನಗರ

57

ಸಕ್ರಾ ವರ್ಲ್ಡ್‌ ಆಸ್ಪತ್ರೆ

ಹೊರವರ್ತುಲ ರಸ್ತೆ, ಮಾರತ್‌ ಹಳ್ಳಿ, ಬೆಂಗಳೂರು ನಗರ

58

ಡಿ.ಜಿ.ಆಸ್ಪತ್ರೆ

ಪದ್ಮನಾಭನಗರ, ಬೆಂಗಳೂರು ನಗರ

59

ಬೆಳಕು ಕಣ್ಣೀನ ಆಸ್ಪತ್ರೆ

ಕೆಂಗೇರಿ ಉಪನಗರ, ಬೆಂಗಳೂರು ನಗರ

60

ಎಸ್‌ಎಸ್‌ಎನ್‌ಎಂಸಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ

ರಾಜಾರಾಜೇಶ್ವರಿನಗರ, ಬೆಂಗಳೂರು ನಗರ

61

ಪೃಥ್ವಿ ಹೆಲ್ತ್‌ಕೇರ್‌ ಪ್ರೈವೇಟ್‌ ಲಿಮಿಟೆಡ್‌

#149, ಹೆಚ್‌ಎಸ್‌ಆರ್‌ ರಿಂಗ್‌ ರಸ್ತೆ, 5ನೇ ಸೆಕ್ಟರ್‌, ಹೆಚ್‌ಎಸ್‌ಆರ್‌ ಲೇ-ಔಟ್‌, ಬೆಂಗಳೂರು ನಗರ

62

ಅಪೋಲೊಆಸ್ಪತ್ರೆ, ಎಂಟರ್‌ಪ್ರೈಸಸ್‌ ಲಿಮಿಟೆಡ್‌

ನ್ಯೂ ನಂ.1, ಓಲ್ಡ್‌ ನಂ.28, ಪ್ಲಾಟ್‌ ಫಾರಂ ರಸ್ತೆ, ಮಂತ್ರಿಮಾಲ್‌ ಹತ್ತಿರ ಶೇಷಾದ್ರಿಪುರಂ, ಬೆಂಗಳೂರು ನಗರ

63

ಅಪೋಲೋ ಸ್ಪೇಷಾಲಿಟಿ ಆಸ್ಪತ್ರೆ

ನಂ.2, ಓಲ್ಡ್‌ ನಂ.21/2, 14ನೇ ಕ್ರಾಸ್‌, 3ನೇ ಬ್ಲಾಕ್‌, ಮಾದವನ್‌ ಪಾರ್ಕ್‌ ಹತ್ತಿರ, ವಿಜಯನಗರ, ಬೆಂಗಳೂರು ನಗರ

ಚಿಕ್ಕಬಳ್ಳಾಪುರ

64

ಸೌಮ್ಯ ಕಣ್ಣಿನ ಆಸ್ಪತ್ರೆ

ಬಿ ಬಿ ರಸ್ತೆ, ಚಿಕ್ಕಬಳ್ಳಾಪುರ ಜಿಲ್ಲೆ.

ಬೆಳಗಾವಿ

65

ವಿಜಯ್‌ ಆರ್ಥೋ&ಟ್ರೋಮಾ ಸೆಂಟರ್‌ ಆಸ್ಪತ್ರೆ

ಎಂ ಜಿ ಭವನ ಕಾಲೇಜು ರಸ್ತೆ, ಬೆಳಗಾವಿ

66

ಕೆಎಲ್‌ ಇಎಸ್‌ ಆಸ್ಪತ್ರೆ

ಪಿ ಬಿ ರಸ್ತೆ, ನೆಹರು, ಬೆಳಗಾವಿ

67

ಬೆಳಗಾವಿ ಕ್ಯಾನ್ಸರ್‌ ಆಸ್ಪತ್ರೆ

ಅಶೋಕನಗರ, ಬೆಳಗಾವಿ ನಗರ

68

ಬೆಳಗಾವಿ ಮಕ್ಕಳ ಆಸ್ಪತ್ರೆ

ಶಾನ್‌ಭಾಗ್‌ ಚೆಂಬರ್‌ ಕಿರ್ಲೋಸ್ಕರ್‌ ರಸ್ತೆ, ಬೆಳಾಗಾವಿ

ಮಂಗಳೂರುನಗರ

69

ಎಫ್‌ಆರ್‌.ಮುಲ್ಲರ್ಸ್‌ ಆಸ್ಪತ್ರೆ

ಕನಕನಾಡಿ, ಮಂಗಳೂರು ನಗರ

70

ಎನೆಪೋಯಾ ಆಸ್ಪತ್ರೆ

ಕೋಡಿಯಲ್‌ ಬೈಲ್‌, ಮಂಗಳೂರು ನಗರ

 

71

ಓಮೇಗಾ ಆಸ್ಪತ್ರೆ

ಮಹಾವೀರ್‌ ಸರ್ಕಲ್‌, ಕನಕನಾಡಿ, ಮಂಗಳೂರು ನಗರ

72

ಎ.ಜೆ.ಆಸ್ಪತ್ರೆ

ಕುಂತಿಕಾಣ, ಮಂಗಳೂರು ನಗರ

73

ಜೆಸ್ಟೀಸ್‌ ಕೆ.ಎಸ್.ಹೆಗ್ಡೆ ಆಸ್ಪತ್ರೆ

ದೇರಳಕಟ್ಟೆ, ಮಂಗಳೂರು ನಗರ

74

ಅಥೇನಾ ಆಸ್ಪತ್ರೆ

ಫಲ್ನೀರ್‌ ರಸ್ತೆ, ಮಂಗಳೂರು ನಗರ

75

ಕೆಎಂಸಿ ಆಸ್ಪತ್ರೆ

ಅಟ್ಟಾವರ, ಮಂಗಳೂರು ನಗರ

76

ಗ್ಲೋಬಲ್‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ

ಮಂಗಳೂರು ನಗರ

77

ಕೆ.ಎಂ.ಸಿ ಆಸ್ಪತ್ರೆ

ಜ್ಯೋತಿ ಸರ್ಕಲ್‌, ಮಂಗಳೂರು ನಗರ

78

ಪ್ರಸಾದ್‌ ನೇತ್ರಾಲಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ

ಮಂಗಳೂರು ನಗರ

ಮೈಸೂರುನಗರ

79

ಬಿಜಿ.ಎಸ್‌ ಅಪೋಲೊ ಆಸ್ಪತ್ರೆ.

ಆದಿಚುಂಚನಗಿರಿ ರಸ್ತೆ, ಕುವೆಂಪುನಗರ ಮೈಸೂರು ನಗರ

80

ಜೆ.ಎಸ್‌.ಎಸ್‌ ಆಸ್ಪತ್ರೆ

ರಾಮಾನುಜ ರಸ್ತೆ, ಮೈಸೂರು ನಗರ

81

ಭರತ್‌ ಆಸ್ಪತ್ರೆ

ಹೊರವರ್ತುಲ ರಸ್ತೆ, ಹೆಬ್ಬಾಳ, ಮೈಸೂರು ನಗರ

82

ಬಸಪ್ಪ ಮೆಮೊರಿಯಲ್‌ ಆಸ್ಪತ್ರೆ

22/ಬಿ, ವಿನೋಬ ರಸ್ತೆ, ಜಯಲಕ್ಷ್ಮೀಪುರ, ಮೈಸೂರು

83

ಗೋಪಾಲಗೌಡ ಶಾಂತವೇರಿ ಆಸ್ಪತ್ರೆ

ಟಿ.ನರಸೀಪುರ ರಸ್ತೆ, ನಜಾರಬಾದ್‌

84

ಕಾವೇರಿ ಆಸ್ಪತ್ರೆ

ಸಿದ್ಧಾರ್ಥ ಲೇ-ಔಟ್‌, ಟೆರೆಸಿಯನ್ನ ಕಾಲೇಜ್‌ ಹತ್ತಿರ, ಮೈಸೂರು ನಗರ

85

ಜಯದೇವಾ ಆಸ್ಪತ್ರೆ

ಮೈಸೂರು ನಗರ

86

ಸಿಎಸ್‌ಐ ಓಲ್ಡ್‌ ವರ್ತ್‌ ಮೆಮೋರಿಯಲ್‌ ಆಸ್ಪತ್ರೆ

ನ್ಯೂ ಸಯ್ಯಾಜಿ ರಾವ್‌ ರಸ್ತೆ, ಮೈಸೂರು ನಗರ

87

ಸೆಂಟ್‌, ಜೋಸೆಫ್‌ ಆಸ್ಪತ್ರೆ

ಬನ್ನಿಮಂಟಪ, ಮೈಸೂರು ನಗರ

88

ಭಗವಾನ್‌ ಮಹಾವೀರ್‌ ದರ್ಶನ್‌ ಕಣ್ಣಿನ ಆಸ್ಪತ್ರೆ

ಬಿ ಎಂ ರಸ್ತೆ, ಕೆ.ಆರ್‌ ಮಿಲ್‌ ಎದುರು ಮೈಸೂರು ನಗರ

89

ನಾರಾಯಣ ಹೃದಯಾಲಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ

3 ನೇ ಹಂತ ದೇವನೂರ್‌, ಮೈಸೂರು ನಗರ

90

ಭಾನವಿ ಆಸ್ಪತ್ರೆ

ಅನಿಕೇತನ ರಸ್ತೆ, ಕುವೆಂಪುನಗರ, ಮೈಸೂರು ನಗರ

91

ಕ್ಲೆರ್‌ಮೆಡಿ ರೆಡಿಯೆಂಟ್‌ ಆಸ್ಪತ್ರೆ.

3 ನೇ ಸ್ಟೇಜ್‌ ವಿಜಯನಗರ, ಮೈಸೂರು ನಗರ

ರಾಯಚೂರುಜಿಲ್ಲೆ

92

ಎಂ ಕೆ ಭಂಡಾರಿ ಆಸ್ಪತ್ರೆ

ಗೋಶಾಲೆ ಎದುರು, ಗುಂಜ್‌ರೋಸ್‌ ರಾಯಚೂರು ಜಿಲ್ಲೆ.

ದಾವಣಗೆರೆಜಿಲ್ಲೆ

93

ಭಾಪೂಜಿ ಆಸ್ಪತ್ರೆ

ದಾವಣಗೆರೆ

94

ಸಿಟಿ ಸೆಂಟ್ರಲ್‌ ಆಸ್ಪತ್ರೆ

ಅಕ್ಕಮಹಾದೇವಿ ರಸ್ತೆ, ಪಿ ಜೆ ಎಕ್ಸ್‌ಟೆಂಷನ್‌, ದಾವಣಗೆರೆ

95

ಎಸ್‌ಎಸ್‌ ಇನ್ಸಿಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌

ಜ್ಞಾನಶಂಕರ, ಎನ್‌ಹೆಚ್‌ 4 ಬೈಪಾಸ್‌ ರೋಡ್‌, ದಾವಣಗೆರೆ

96

ಸುಶ್ರೂತ ಕಣ್ಣಿನ ಆಸ್ಪತ್ರೆ&ಲೇಸರ್‌ ಸೆಂಟರ್‌

212/ಎ, 3ನೇ ಮುಖ್ಯ ರಸ್ತೆ, ಪಿಎಲ್‌ ಎಕ್ಸ್‌ಟೆಂಷನ್‌, ದಾವಣಗೆರೆ

97

ಮಾವಿನ್‌ಟಾಪ್‌ ಆಸ್ಪತ್ರೆ

3348-ಎ1 ಲಕ್ಷ್ಮಿ ಪ್ಲೋರ್‌ ಹತ್ತಿರ, ವೀರಬದ್ರೇಶ್ವರ ದೇವಾಸ್ಥಾನದ ಹತ್ತಿರ,ಶಾಮನೂರು ರಸ್ತೆ, ದಾವಣಗೆರೆ

98

ಆರೈಕೆ ಆಸ್ಪತ್ರೆ

ನಂ.1683/1, ಸ್ಟೇಡಿಯಂ ಹತ್ತಿರ, ಹಡದಿ ರಸ್ತೆ, ದಾವಣಗೆರೆ

ಮಂಡ್ಯಜಿಲ್ಲೆ

99

ಆದಿಚುಂಚನಗಿರಿ ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಆಸ್ಪತ್ರೆ

ನಾಗಮಂಗಲ ತಾಲ್ಲೂಕ್‌, ಮಂಡ್ಯ

100

ಸಂಜೋ ಆಸ್ಪತ್ರೆ

ಬಂಡಿಗೌಡ ಎಕ್ಸ್‌ಟೆಂಷನ್‌, ಶ್ರೀನಿವಾಸಪುರ, ಮಂಡ್ಯ

ರಾಮನಗರಜಿಲ್ಲೆ

101

ಪುಣ್ಯ ಆಸ್ಪತ್ರೆ

ನಂ.2226, 2ನೇ ಕ್ರಾಸ್‌, ಕುವೆಂಪುನಗರ, ಚನ್ನಪಟ್ಟಣ ರಾಮನಗರ

ಚಿತ್ರದುರ್ಗಜಿಲ್ಲೆ

102

ಪಿವಿಎಸ್‌ ಮೆಡಿಕಲ್‌ ಸರ್‌ &ಕಾರ್ಡಿಯಾಕ್‌

ಜೆಸಿಆರ್‌ ಎಕ್ಸ್‌ಟೆಂಷನ್‌, 6ನೇ ಕ್ರಾಸ್‌, ಚಿತ್ರ ದುರ್ಗ

103

ಸುನೀತಾ ನರ್ಸಿಂಗ್‌ ಹೋಂ

ಸಿಕೆ ಪುರ ಎಕ್ಸ್‌ಟೆಂಷನ್‌, ಎರ್‌ಸ್ಟೇಷನ್‌ ಎದುರು, ಚಿತ್ರದುರ್ಗ

104

ಪತಂಜಲಿ ಆಸ್ಪತ್ರೆ ಪ್ರೈವೇಟ್‌ ಲಿಮಿಟೆಡ್‌

ಧರ್ಮಶಾಲಾ ರಸ್ತೆ, ಚಿತ್ರದುರ್ಗ

105

ಬಸವೇಶ್ವರ ಮೆಡಿಕಲ್‌ ಕಾಲೇಜ್‌ &ಆಸ್ಪತ್ರೆ

ಎನ್‌ಎಚ್‌ 4 ಬೈಪಾಸ್‌ ಹೌಸಿಂಗ್‌ ಬೋರ್ಡ್‌ ಕಾಲೋನಿ ಹತ್ತಿರ, ಚಿತ್ರದುರ್ಗ

ಕೋಲಾರಜಿಲ್ಲೆ

106

ಇಟಿಸಿಎಂ ಆಸ್ಪತ್ರೆ

ಬಂಗಾರಪೇಟೆ ರಸ್ತೆ, ಕೋಲಾರ

107

ಆರ್‌ಎಲ್‌ ಜಾಲಪ್ಪ ಆಸ್ಪತ್ರೆ

ಟಮಕಾ ಕೋಲಾರ

ಉಡುಪಿಜಿಲ್ಲೆ

108

ಕಸ್ತೂರ್‌ಬಾ ಆಸ್ಪತ್ರೆ

ಮಾದವನಗರ, ಮಣಿಪಾಲ್‌, ಉಡುಪಿ

109

ಆದರ್ಶ ಆಸ್ಪತ್ರೆ

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಹತ್ತಿರ, ಉಡುಪಿ

110

ನ್ಯೂ ಸಿಟಿ ಆಸ್ಪತ್ರೆ

ಶನೇಶ್ವರ ದೇವಾಸ್ಥನದ ಎದುರು, ವಿಧ್ಯಾರಣ್ಯ ರಸ್ತೆ, ಕಾಡುಬೆಟ್ಟು, ಉಡುಪಿ

111

ಪ್ರಸಾದ್‌ ನೇತ್ರಾಲಯ

ಎ ಜೆ ಅಲ್ಸೆ ರಸ್ತೆ, ಅಲಂಕಾರ್‌ ಥಿಯೇಟರ್‌ ಹಿಂಭಾಗ, ಉಡುಪಿ

112

ಸಿಟಿ ಆಸ್ಪತ್ರೆ&ಡಯೋಗ್ನಸ್ಟಿಕ್‌ ಸೆಂಟರ್‌

ಅಲಂಕಾರ್‌ ಥಿಯೇಟರ್‌ ಹಿಂಭಾಗ, ಉಡುಪಿ

ಶಿವಮೊಗ್ಗಜಿಲ್ಲೆ

113

ಶ್ರೀ ಬಸವೇಶ್ವರ ಆಸ್ಪತ್ರೆ

ತಿಲಕ್ ನಗರ, ಶಿವಮೊಗ್ಗ

114

ವಿವೇಕಾನಂದ ಆಸ್ಪತ್ರೆ&ಹೆರಿಗೆ ಆಸ್ಪತ್ರೆ

ತಿಲಕ್‌ ನಗರ, ಶಿವಮೊಗ್ಗ

115

ದುರ್ಗಾ ಆಸ್ಪತ್ರೆ

ಭದ್ರಾವತಿ ರಸ್ತೆ, ಶಿವಮೊಗ್ಗ

116

ಹೆಗ್ಡೆ ಹೆಲ್ತ್‌ ಕಾಂಪ್ಲೆಕ್ಸ್‌

ಡಾ:ಎಸ್.ಬಿ.ಹೆಗ್ಡೆ ಪಾರ್ಕ್‌ ಎಕ್ಸ್‌ಟೆಂಷನ್‌, ಶಿವಮೊಗ್ಗ

117

ಮಲ್ನಾಡ್‌ ಆಸ್ಪತ್ರೆ

ಬಿದರೆ ಬಸ್‌ ನಿಲ್ದಾಣ, ಬಿ ಹೆಚ್‌ ರಸ್ತೆ, ನಿಡಿಗೆ ಪೋಸ್ಟ್‌ ಶಿವಮೊಗ್ಗ

118

ನಯನ ಆಸ್ಪತ್ರೆ,

ಟಿ ಕೆ ರಸ್ತೆ. ಭದ್ರಾವತಿ, ಶಿವಮೊಗ್ಗ

119

ಶಂಕರ್‌ ಕಣ್ಣಿನ ಆಸ್ಪತ್ರೆ.

ಓಲ್ಡ್‌ ತೀರ್ಥಹಳ್ಳಿ ರಸ್ತೆ, ಗಾಂದೀ ಬಜಾರ್‌, ಕೆ,ಆರ್‌ ಪುರಂ, ಶಿವಮೊಗ್ಗ

120

ಸಹ್ಯಾದ್ರಿ ನಾರಾಯಣ ಹೃದಯಾಲಯ

ಶಿವಮೊಗ್ಗ

121

ಮಲ್ಲಿಕಾರ್ಜುನ ಆಸ್ಪತ್ರೆ.

ಹೋಟೆಲ್‌ ಜೆವೈ ರಾಕ್‌ ರಸ್ತೆ. ಶಿವಮೊಗ್ಗ

122

ಮಾಕ್ಸ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ.

ರತ್ನಮ್ಮ ಮಾಧವ ರಾವ್‌ ರಸ್ತೆ, ಪಾರ್ಕ್‌ ಎಕ್ಸ್‌ಟೆಂಷನ್. ಶಿವಮೊಗ್ಗ‌

ಹಾಸನಜಿಲ್ಲೆ

123

ಸಿಎಸ್‌ಐ ರೆಡ್‌ಫೆರ್ನ್‌ ಮೆಮೋರಿಯಲ್‌ ಆಸ್ಪತ್ರೆ.

ರೇಸ್‌ ಕೋರ್ಸ್‌ ರಸ್ತೆ, ಹಾಸನ

124

ಮಂಗಳ ಆಸ್ಪತ್ರೆ.

ಸಂಪಿಗೆ ರಸ್ತೆ, ಕೆ.ಆರ್.‌ ಪುರಂ, ಹಾಸನ

125

ಕೇಶವ ನೇತ್ರಾಲಯ

ಅಪೂರ್ವ ಹೋಟೆಲ್‌ ರಸ್ತೆ, ಹಾಸನ

126

ಶಿವರ ಶಿವಪ್ಪ ಸ್ಮಾರಕ ಆಸ್ಪತ್ರೆ

ಶಂಕರ್‌ ಮಠ ಎದುರು, ಕೆ ಆರ್‌ ಪುರಂ ಹಾಸನ

127.

ಶ್ರೀಮತಿ ಸಾವಿತ್ರಮ್ಮ&ಶ್ರೀ ಶನಸಪ್ಪ ಆಸ್ಪತ್ರೆ,

ಅರಸಿಕೆರೆ ರಸ್ತೆ, ಮುನಿಸಿಪಲ್‌ ಸರ್ಕಲ್‌, ಹಾಸನ

128

ಸಂಜೀವಿನಿ ಸಹಕಾರಿ ಆಸ್ಪತ್ರೆ&ರೀಸರ್ಚ್‌ ಸೆಂಟರ್‌

ಶಂಕರ ಮಠ ರಸ್ತೆ, ಕೆ ಆರ್‌ ಪುರಂ ಹಾಸನ

129

ಹೊಯ್ಸಳ ಆಸ್ಪತ್ರೆ

ವಿಶ್ವೇಶ್ವರಯ್ಯ ರಸ್ತೆ ವಿಧ್ಯಾನಗರ, ಹಾಸನ

130

ಜನಪ್ರಿಯ ಆಸ್ಪತ್ರೆ

ಶಂಕರಮಠ ರಸ್ತೆ, 2ನೇ ಕ್ರಾಸ್‌, ಕೆ ಆರ್‌ ಪುರಂ ಹಾಸನ

ಚಿಕ್ಕಮಗಳೂರು

131

ಹೋಲಿಕ್ರಾಸ್‌ ಆಸ್ಪತ್ರೆ

ಜ್ಯೋತಿ ನಗರ, ಚಿಕ್ಕಮಗಳೂರು

132

ಆಶ್ರಯ ಆಸ್ಪತ್ರೆ

ನಾಯ್ಡು ಸ್ಟ್ರೀಟ್‌, ಚಿಕ್ಕಮಗಳೂರು

133

ಅನ್ನಪೂರ್ಣ ಆಸ್ಪತ್ರೆ

ಕೆ.ಎಂ.ರಸ್ತೆ, ಚಿಕ್ಕಮಗಳೂರು

ತುಮಕೂರು

134

ವಿನಾಯಕ ಆಸ್ಪತ್ರೆ

ಜಯಚಾಮರಾಜೇಂದ್ರ ರಸ್ತೆ, 1ನೇ ಮುಖ್ಯ ರಸ್ತೆ, ವಿನಾಯಕ ನಗರ, ಮಂಡಿ ಪೇಟೆ, ತುಮಕೂರು

135

ಮುದ್ರ ಆಸ್ಪತ್ರೆ

ತಿಪಟೂರು, ತುಮಕೂರು ಜಿಲ್ಲೆ

136

ಶ್ರೀದೇವಿ ಆಸ್ಪತ್ರೆ

ಶಿರಾ ರಸ್ತೆ, ತುಮಕೂರು

137

ಸಿದ್ದಗಂಗಾ ಆಸ್ಪತ್ರೆ&ರೀಸರ್ಚ್‌ ಸೆಂಟರ್‌

ಶ್ರೀ ಶ್ರೀ ಶಿವಕುಮಾರ ಸ್ವಾಮಿಜಿ ರಸ್ತೆ, ಬಿ ಹೆಚ್‌ ರಸ್ತೆ , ತುಮಕೂರು

ವಿಜಯಪುರ

138

ಎ1 ಅಮೀನ್‌ ಮೆಡಿಕಲ್‌ ಕಾಲೇಜು&ಆಸ್ಪತ್ರೆ

ಎ.ಎಂ.ಸಿ.ಹೆಚ್‌ ಕ್ಯಾಂಪಸ್‌, ವಿಜಯಪುರ

139

ಡಾ:ಬಿದರೀಸ್‌ ಅಶ್ವಿನಿ ಆಸ್ಪತ್ರೆ

ಬಿಎಲ್‌ಡಿಈ ರಸ್ತೆ, ಶಿವಾಜಿ ರಸ್ತೆ, ಶಾಹ್‌ ನಗರ, ವಿಜಯಪುರ.

140

ಬಿಎಲ್‌ಡಿಈ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆ

ಸೋಲಾಪುರ ರಸ್ತೆ, ಬಂಗಾರಮ್ಮ ಸಜ್ಜನ್‌ ಕ್ಯಾಂಪಸ್‌, ವಿಜಯಪುರ.

141

ಚೌಧರಿ ಆಸ್ಪತ್ರೆ

ಶಿಖರ್‌ಖಾನ ರಸ್ತೆ, ವಿಜಯಪುರ.

142

ಅನುಗ್ರಹ ಕಣ್ಣಿನ ಆಸ್ಪತ್ರೆ

ಸೆಂಟ್ರಲ್‌ ಬಸ್‌ ನಿಲ್ದಾಣದ ಹಿಂಭಾಗ, ವಿಜಯಪುರ.

143

ಸಾಸನೂರು ಆಸ್ಪತ್ರೆ

ಸ್ಟೇಷನ್‌ ರಸ್ತೆ, ವಿಜಯಪುರ.

ಹುಬ್ಬಳ್ಳಿ

144

ಎಂ.ಎಂ ಜೋಶಿ ಕಣ್ಣಿನ ಆಸ್ಪತ್ರೆ

ಗೋಕುಲ್‌ ರಸ್ತೆ, ಹೊಸೂರು, ಹುಬ್ಬಳ್ಳಿ

145

ಶಾಕುಂತಲಾ ಮೆಮೋರಿಯಲ್‌ ಆಸ್ಪತ್ರೆ

ಗೋಲ್ಡನ್‌ ಟವರ್‌ ಹೊಸೂರ್‌, ಹುಬ್ಬಳ್ಳಿ

146

ಜಯಪ್ರಿಯ ಆಸ್ಪತ್ರೆ

ಅಶೋಕ ನಗರ ರಸ್ತೆ, ಬೈಲಪ್ಪನವರ್‌ ನಗರ, ಹುಬ್ಬಳ್ಳಿ

147

ಸುಶ್ರೂತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ&ರೀಸರ್ಚ್‌ ಸೆಂಟರ್‌

ವಿಧ್ಯಾನಗರ ಪೊಲೀಸ್‌ ಸ್ಟೇಷನ್‌ ಪಿಬಿ ರಸ್ತೆ, ವಿಧ್ಯಾನಗರ, ಹುಬ್ಬಳ್ಳಿ

ಬಾಗಲಕೋಟೆ

148

ಕೆರೂಡಿ ಆಸ್ಪತ್ರೆ

ಕೌಲ್‌ಪೇಟ್‌, ಬಾಗಲಕೋಟೆ

149

ಧನುಷ್‌ ಆಸ್ಪತ್ರೆ

ಸ್ಟೇಷನ್‌ ರಸ್ತೆ, ಕೌಲ್‌ಪೇಟ್‌, ಬಾಗಲಕೋಟೆ

150

ಬರಗಿ ಆಸ್ಪತ್ರೆ

ಜವಳಿ ಬಜಾರ್‌ ಎಲ್ಲಮ್ಮ ದೇವಸ್ಥಾನದ ಹತ್ತಿರ, ಮಹಾಲಿಂಗಪುರ, ಬಾಗಲಕೋಟೆ

151

ದಡ್ಡೇನವರ್‌ ಆಸ್ಪತ್ರೆ&ರೀಸರ್ಚ್‌ ಸೆಂಟರ್‌

ರೈಲ್ವೇ ನಿಲ್ದಾಣದ ಹತ್ತಿರ ಬಾಗಲಕೋಟೆ.

152

ಎಸ್.ನಿಜಲಿಂಗಪ್ಪ ಮೆಡಿಕಲ್‌ ಕಾಲೇಜು&ಹಾನಗಲ್‌ ಶ್ರೀ ಕುಮಾರೇಶ್ವರ ಆಸ್ಪತ್ರೆ&ರೀಸರ್ಚ್‌ ಸೆಂಟರ್‌

ನವನಗರ, ಬಾಗಲಕೋಟೆ

ಕಲ್ಬುರ್ಗಿ

153

ಶ್ರೀ ಬಸವೇಶ್ವರ ಟೀಚಿಂಗ್‌ &ಜೆನರಲ್‌ ಆಸ್ಪತ್ರೆ

ಸೇಡಂ ರಸ್ತೆ, ಕಲ್ಬುರ್ಗಿ

154

ಖಾಜಾಬಂಡನ್ವಾಜ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌

ಖಾಜಾನಗರಿ ಬ್ಲಾಕ್‌, ಸ್ಟೇಷನ್‌ ರಸ್ತೆ, ಕಲ್ಬುರ್ಗಿ

155

ಪಾಟೀಲ್‌ ನರ್ಸಿಂಗ್‌ ಹೋಂ

ನಾಗಾರ್ಜುನ ಲಾಡ್ಜ್‌ ಹಿಂಭಾಗ, ವೆಂಕಟೇಶ್‌ ನಗರ, ಕಲ್ಬುರ್ಗಿ

ಉತ್ತರಕನ್ನಡಜಿಲ್ಲೆ

156

ಮಹಾಲಕ್ಷ್ಮಿ ಮೆಮೊರಿಯಲ್‌ ಆಸ್ಪತ್ರೆ

ದೇವಿ ಕೆರೆ ರಸ್ತೆ, ಶಿರಸಿ, ಕಾರವಾರ

157

ಶ್ರೀದೇವಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ

ಬಂಡರ್‌ ರಸ್ತೆ, ಹೊನ್ನಾವರ, ಉತ್ತರ ಕನ್ನಡ ಜಿಲ್ಲೆ

158

ಶ್ರೀಪಾದ ಹೆಗ್ಡೆ ಕಡವೆ ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌

ಎಂಇಎಸ್‌ ಕಾಲೇಜು ರಸ್ತೆ, ಶಾಂತಿ ನಗರ, ಶಿರಸಿ, ಉತ್ತರ ಕನ್ನಡ ಜಿಲ್ಲೆ

159

ಶೆಟ್ಟಿ ಕಣ್ಣಿನ ಆಸ್ಪತ್ರೆ

ಕಾರವಾರ

ಕೊಪ್ಫಳಜಿಲ್ಲೆ

160

ಅನ್ನಪೂರ್ಣ ಆಸ್ಪತ್ರೆ

ಬಸ್‌ನಿಲ್ದಾಣದ ರಸ್ತೆ,ಗಂಗಾವತಿ, ಕೊಪ್ಫಳ

ಧಾರವಾಡಜಿಲ್ಲೆ

161

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ,

ಮಂಜೂಶ್ರೀ ನಗರ, ಸತ್ತೂರ್‌ ಧಾರವಾಡ ಜಿಲ್ಲೆ

ಕೊಡಗುಜಿಲ್ಲೆ

162

ವಿವುಸ್‌ ಆಸ್ಪತ್ರೆ ಪ್ರೈ ಲಿ

ಮಹದೇವ್‌ ಪೇಟ್‌, ಮಡಿಕೇರಿ

ದಕ್ಷಿಣಕನ್ನಡಜಿಲ್ಲೆ

163

ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ

ಪುತ್ತೂರ್‌, ದಕ್ಷಿಣ ಕನ್ನಡ ಜಿಲ್ಲೆ

164

ಬೆನಕ ಹೆಲ್ತ್‌ ಸೆಂಟರ್‌ ಆಸ್ಪತ್ರೆ

ಉಜಿರೆ ಮುಖ್ಯ ರಸ್ತೆ, ದಕ್ಷಿಣ ಕನ್ನಡ ಜಿಲ್ಲೆ

ಬಳ್ಳಾರಿಜಿಲ್ಲೆ

165

ದಾನಮ್ಮ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ

ಹಳೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಹತ್ತಿರ, ಬಳ್ಳಾರಿ ಜಿಲ್ಲೆ

ಗದಗಜಿಲ್ಲೆ

166

ಮಾರುತಿ ನೇತ್ರಾಲಯ

ವಿದ್ಯಾ ನಗರ, 1ನೇ ಕ್ರಾಸ್‌, ಕೆವಿಎಸ್‌ಆರ್‌ ಕಾಲೇಜ್‌ ರಸ್ತೆ, ಗದಗ

ಹಾವೇರಿಜಿಲ್ಲೆ

167

ಮಲ್ಲದಾದ್‌ ರುದ್ರಮ್ಮ ಮೆಮೋರಿಯಲ್‌ ಆಸ್ಪತ್ರೆ

ಹಾವೇರಿ

168

ರೇಣುಕ ಕಣ್ಣಿನ ಆಸ್ಪತ್ರೆ

1ನೇ ಕ್ರಾಸ್‌, ಅಶ್ವಿನಿ ನಗರ ಹಾವೇರಿ

169

ಪಾರ್ವತಮ್ಮ ಮಹಾದೇವಗೌಡ, ಹೆಗ್ಗೇರಿ ಆಸ್ಪತ್ರೆ

ವಿಧ್ಯಾನಗರ ವೆಸ್ಟ್‌, ನಗರ ಪೊಲೀಸ್‌ ಠಾಣೆ ಹತ್ತಿರ, ಪಿಬಿ ರಸ್ತೆ, ಹಾವೇರಿ

170

ವೀರಾಪುರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ

ಕೆಇಬಿ ಸಮುದಾಯ ಭವನದ ಹತ್ತಿರ,, ಪಿಬಿ ರಸ್ತೆ, ಹಾವೇರಿ

ಬೀದರ್ಜಿಲ್ಲೆ

171

ಶ್ರೀ ಆಸ್ಪತ್ರೆ

ಬಸ್‌ ನಿಲ್ದಾಣದ ಹಿಂಭಾಗ ಬ್ಯಾಂಕ್‌ ಕಾಲೋನಿ, ಬೀದರ್‌

172

ಸಾಯಿ ಪ್ರೀತ್‌ ಬಲ್ಕೆ ವೈದೇಹಿ ಆಸ್ಪತ್ರೆ,

ಬೀದರ್‌

173

ಗುಡಗೇ ಆಸ್ಪತ್ರೆ

ನ್ಯೂ ಹೌಸಿಂಗ್‌ ಕಾಲೋನಿ ಬೀದರ್‌

ಚಾಮರಾಜನಗರಜಿಲ್ಲೆ

174

ಜನನಿ ಆಸ್ಪತ್ರೆ

ಬಸವೇಶ್ವರ ನಗರ, ಕೊಳ್ಳೇಗಾಲ, ಚಾಮರಾಜನಗರ ಜಿಲ್ಲೆ.

 

ಇತ್ತೀಚಿನ ನವೀಕರಣ​ : 28-07-2021 08:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080