ಅಭಿಪ್ರಾಯ / ಸಲಹೆಗಳು

ಅತ್ಯಾಚಾರ

 ಅತ್ಯಾಚಾರ : 

ಯಾವುದೇ ಪುರುಷನು ಕೆಳಗೆ ವಿವರಿಸಿದ 7 ಸಂದರ್ಭಗಳಲ್ಲಿ ಮಹಿಳೆಯ ಜೊತೆ ಲೈಂಗಿಕ ಸಂಭೋಗ ನಡೆಸಿದರೆ ಅವನು ಬಲಾತ್‌ ಸಂಭೋಗ ಅಥವಾ ಅತ್ಯಾಚಾರ ಮಾಡಿರುತ್ತಾನೆಂದು ಹೇಳಲಾಗುತ್ತದೆ.

  1. ಅವಳ ಇಚ್ಚೆಯ ವಿರುದ್ಧವಾಗಿ.
  2. ಅವಳ ಸಮ್ಮತಿ ಇಲ್ಲದೆಯೆ.
  3. ಆಕೆಗೆ ಅಥವಾ ಆಕೆಯಲ್ಲಿ ಹಿತಾಸಕ್ತಿಯುಳ್ಳ ಯಾವನೇ ವ್ಯಕ್ತಿಗೆ ಮರಣದ ಅಥವಾ ಗಾಯದ ಭಯವನ್ನುಂಟು ಮಾಡಿ ಸಮ್ಮತಿಯನ್ನು ಪಡೆದಿರುವಾಗ, ಆಕೆಯ ಸಮ್ಮತಿಯಿಂದ.
  4. ಪುರುಷನು ಆಕೆಯು ತನ್ನ ಪತ್ನಿ ಅಲ್ಲ ಎಂಬುದು ತಿಳಿದಿರುವಾಗ ಮತ್ತು ಆ ಸ್ತ್ರೀಯು ತಾನು ಆತನನ್ನು ಕಾನೂನು ಸಮ್ಮತವಾಗಿ ವಿವಾಹವಾಗಿರುವುನೆಂದು ತಿಳಿದಿರುವಾಗ ಅಥವಾ ಹಾಗೆ ಆಕೆ ನಂಬಿರುವಾಗ, ಆಕೆಯ ಸಮ್ಮತಿಯಿಂದ.
  5. ಸ್ತ್ರಿಯು ತನ್ನ ಸಮ್ಮತಿಯನ್ನು ಕೊಡುವ ಸಮಯದಲ್ಲಿ ಆಕೆಯ ಮನೋವಿಕಲೆತೆಯು ಅಥವಾ ಅಮಲೇರಿದ ಅಥವಾ ಬೇರೆಯವರ ಮೂಲಕ ಹುಚ್ಚು ಹಿಡಿಸುವ ಅಥವಾ ಅನಾರೋಗ್ಯಕರ ವಸ್ತುವನ್ನು ಆಕೆಗೆ ಕೋಡುವುದರ ಕಾರಣದಿಂದ, ಆಕೆ ತಾನು ಕೊಡುತ್ತಿರುವ ಸಮ್ಮತಿಯ ಸ್ವರೂಪವನ್ನು ಮತ್ತು ಪರಿಣಾಮಗಳನ್ನು ತಿಳಿದುಕೊಳ್ಳಲು ಅಸಮರ್ಥಳಿರುವಾಗ, ಆಕೆಯ ಸಮ್ಮತಿಯಿಂದ.
  6. ಮಹಿಳೆಯ 16ನೇ ವರುಷಕ್ಕಿಂತ ಕಡಿಮೆ ವಯಸ್ಸಿನವಳಿರುವಾಗ ಆಕೆಯ ಸಮ್ಮತಿ ಪಡೆದು ಅಥವಾ ಆಕೆಯ ಸಮ್ಮತಿ ಪಡೆಯದಯೇ.
  7. ಅವಳು ಒಪ್ಪಿಗೆಯನ್ನು ತಿಳಿಸಲು ಸಾಧ್ಯವಾಗದಿದ್ದಾಗ.

ಇತ್ತೀಚಿನ ನವೀಕರಣ​ : 23-07-2021 11:28 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080