ಅಭಿಪ್ರಾಯ / ಸಲಹೆಗಳು

ಯು ಡಿ ಆರ್‌ ಪ್ರಕರಣಗಳು

ಅಸ್ವಾಭಾವಿಕ ಮರಣ ವರದಿ:

ಯಾವುದೇ ವ್ಯಕ್ತಿ ಅಪಘಾತ, ಮುಳುಗುವಿಕೆ, ಹಾವು ಕಚ್ಚುವಿಕೆ, ನೇರ ವಿದ್ಯುತ್ ತಂತಿಯ ಸಂಪರ್ಕಕ್ಕೆ ಬರುವುದು, ನೈಸರ್ಗಿಕ ವಿಪತ್ತುಗಳಿಂದ ಸಾವನ್ನಪ್ಪುವುದು ಅಥವಾ ನೇಣು ಹಾಕಿಕೊಳ್ಳುವುದು, ಸ್ವಯಂ ನಿಶ್ಚಲತೆ, ನೀರಿಗೆ ಹಾರಿ ಮುಂತಾದ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡರೆ, ಪ್ರಾಣಿ ಅಥವಾ ಯಂತ್ರೋಪಕರಣಗಳಿಂದ ಅಥವಾ ಅವಘಡದಿಂದ ಮೃತಪಟ್ಟಿದ್ದರೆ. ಮರಣದ ಬಗ್ಗೆ ಇತರರ ಮೇಲೆ ಅನುಮಾನವಿದ್ದರೆ.ಅಂತಹ ಸಾವನ್ನು ಅಸ್ವಾಭಾವಿಕ ಸಾವು ಎಂದು ಕರೆಯಲಾಗುತ್ತದೆ ಸೆಕ್ಷನ್ 174 ಸಿ.ಆರ್. ಪಿ.ಸಿ. ರಂತೆ ಪೊಲೀಸ್ ಠಾಣೆಗಳ ಉಸ್ತುವಾರಿ ಪೊಲೀಸ್ ಅಧಿಕಾರಿಗಳು, ಸಾವಿನ ಸ್ಪಷ್ಟ ಕಾರಣದ ಬಗ್ಗೆ ತನಿಖೆ ನಡೆಸುತ್ತಾರೆ ಪೊಲೀಸ್‌ ಅಧಿಕಾರಿಯ ಈ ಬಗ್ಗೆ ತಾಲೂಕು ದಂಡಾದಿಕಾರಿಗೆ ಸಲ್ಲಿಸುವ ವರದಿಯನ್ನ ಅಸ್ವಭಾವಿಕ ಮರಣ ವರದಿ ಎಂದು ಕರೆಯುತ್ತಾರೆ.   

ಇತ್ತೀಚಿನ ನವೀಕರಣ​ : 30-07-2021 12:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080