ಅಭಿಪ್ರಾಯ / ಸಲಹೆಗಳು

ಸಾರ್ವಜನಿಕ ಉಪದ್ರವ

ಬಾರತೀಯ ದಂಡ ಸಂಹಿತೆಯ ಕಲಂ ೨೬೮ ರಲ್ಲಿ ಸಾರ್ವಜನಿಕ ಉಪದ್ರವವನ್ನು ಅಪರಾಧವೆಂದು ಪರಿಗಣಿಸಲಾಗಿದೆ. ಸಾರ್ವಜನಿಕ ಆರೋಗ್ಯ, ಸುರಕ್ಷತೆ, ನೈತಿಕತೆಗೆ ಕಿರಿಕಿರಿ ಉಂಟು ಮಾಡುವುದು ಅಥವಾ ಸಾಮಾನ್ಯ ಜನರ ಹಕ್ಕುಗಳನ್ನು ಘಾಸಿಗೊಳಿಸುವ ಕ್ರಿಯೆಯನ್ನು ಸಾರ್ವಜನಿಕ ಉಪದ್ರವ ಎನ್ನುವರು.

ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ವಿವರವನ್ನು ತಿಳಿಸುವುದು ಅಥವಾ ೧೧೨ ಸಂಖ್ಯೆ ಕರೆ ಮಾಡಿ ತಿಳಿಸುವುದು.

ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ವಿವರವನ್ನು ತಿಳಿಸುವುದು ಅಥವಾ ೧೧೨ ಸಂಖ್ಯೆ ಕರೆ ಮಾಡಿ ತಿಳಿಸುವುದು..

ಸಾರ್ವಜನಿಕ ಸ್ಥಳದಲ್ಲಿ ದೂಮಪಾನ ಮಾಡುವುದು ಕೋಟ್ಪಾ ಕಾಯಿದೆಯಡಿ ಅಪರಾಧವಾಗಿದ್ದು, ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಮಾಹಿತಿಯನ್ನು ತಿಳಿಸುವುದು.

ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ವಿವರವನ್ನು ತಿಳಿಸುವುದು ಅಥವಾ ೧೧೨ ಸಂಖ್ಯೆ ಕರೆ ಮಾಡಿ ತಿಳಿಸುವುದು. ಇಂತಹ ಕೃತ್ಯ ಕರ್ನಾಟಕ ಪೊಲೀಸ್ ಕಾಯಿದೆಯಡಿ ಅಪರಾಧ ವಾಗಿರುತ್ತದೆ.

ಮೇಲ್ಕಂಡ ಕೃತ್ಯವು ಕರ್ನಾಟಕ ಪೊಲೀಸ್ ಕಾಯಿದೆಯಡಿ ಅಪರಾಧ ವಾಗಿರುತ್ತದೆ, ಹಾಗಾಗಿ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ವಿವರವನ್ನು ತಿಳಿಸುವುದು ಅಥವಾ ೧೧೨ ಸಂಖ್ಯೆ ಕರೆ ಮಾಡಿ ತಿಳಿಸುವುದು.

ಹಣವನ್ನು ಪಣವಾಗಿಟ್ಟು ಜೂಜಾಡುವುದು ಕರ್ನಾಟಕ ಪೊಲೀಸ್ ಕಾಯಿದೆಯಡಿ ಅಪರಾಧ ವಾಗಿರುತ್ತದೆ, ಹಾಗಾಗಿ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ವಿವರವನ್ನು ತಿಳಿಸುವುದು ಅಥವಾ ೧೧೨ಸಂಖ್ಯೆ ಕರೆ ಮಾಡಿ ತಿಳಿಸುವುದು.

ಇತ್ತೀಚಿನ ನವೀಕರಣ​ : 29-07-2021 02:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080