ಅಭಿಪ್ರಾಯ / ಸಲಹೆಗಳು

ಆನ್‌ಲೈನ್‌ ಪೊಲೀಸ್ ಸೇವೆಗಳು

ಸೇವಾ ಸಿಂಧು ಕರ್ನಾಟಕ ಸರ್ಕಾರದ ಸಾಮಾನ್ಯ ನಾಗರಿಕ ಸೇವೆಯ ಪೋರ್ಟಲ್. ಈ ಪೋರ್ಟಲ್‌ ಅನ್ನು ಬಳಸಿಕೊಂಡು ಸರ್ಕಾರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ನಿಗದಿತ ಸೇವೆಗಳನ್ನು ಪಡೆಯಬಹುದು.

ಸೇವಾ ಸಿಂಧು ಸೌಲಭ್ಯಗಳನ್ನು ಬಯಸುವ ನಾಗರೀಕರು ಜಿಲ್ಲಾ/ಉಪ ವಿಭಾಗ/ಗ್ರಾಮ ಮಟ್ಟದಲ್ಲಿ/ನಿಗದಿತ ಕೇಂದ್ರಗಳಲ್ಲಿ ಅಥವಾ ಅಂತರ್ಜಾಲದ ಮೂಲಕ ಪ್ರವೇಶೀಸಿ ಸೇವೆಗಳನ್ನು ಪಡೆಯಬಹುದು.

ಈ ಕೆಳಕಂಡ 20 ಪೊಲೀಸ್‌ ಸೇವೆಗಳನ್ನು ಸೇವಾ ಸಿಂಧು ಪೋರ್ಟಲ್‌ ಮೂಲಕ ಸಾರ್ವಜನಿಕರು ಪಡೆಯಬಹುದು. 

ಕ್ರ.ಸಂ.

ಸೇವೆಗಳ ಪಟ್ಟಿ

1

ಮನೆಗೆಲಸ / ಗೃಹ ನಿರ್ವಹಣೆಗಾರರ ಪೂರ್ವಾಪರ ಪರಿಶೀಲನಾಪ್ರಮಾಣಪತ್ರ

2

ಸಂಸ್ಥೆಗಳು / ಕಂಪನಿಗಳಿಗೆ ಪೊಲೀಸ್ ಪರಿಶೀಲನೆ ಪ್ರಮಾಣಪತ್ರ

3

ಸರ್ಕಾರಿ ಸಂಸ್ಥೆ/ಸಾರ್ವಜನಿಕ ಉದ್ದಿಮೆಗಳ ಸಂಸ್ಥೆಗಳಲ್ಲಿ ಅಭ್ಯಾಸಾವಧಿ (ಅಪ್ರೆಂಟಿಸ್‌ಶಿಪ್) ತರಬೇತುದಾರರು/ದಿನಗೂಲಿ ನೌಕರರ ಪೂರ್ವಾಪರ ಪರಿಶೀಲನಾಪ್ರಮಾಣಪತ್ರ

4

ವಿಮಾನ ನಿಲ್ದಾಣಗಳಲ್ಲಿ ಕೂಲಿ/ಲೋಡರ್/ವರ್ಗ IV ಭದ್ರತಾ ಸಿಬ್ಬಂದಿ/ಮೇಲ್ವಿಚಾರಕರ ಪೂರ್ವಾಪರ ಪರಿಶೀಲನಾಪ್ರಮಾಣಪತ್ರಕ್ಕಾಗಿ (ವೈಯುಕ್ತಿಕ ಅರ್ಜಿದಾರರು ಮಾತ್ರ)

5

ಮದುವೆ ಸಂಬಂಧ -ಪೂರ್ವಗತ ಪರಿಶೀಲನೆಗಾಗಿ ಪೊಲೀಸ್ ಪರಿಶೀಲನೆ ಪ್ರಮಾಣಪತ್ರ

6

ಕೇಂದ್ರ /ರಾಜ್ಯ ಸರ್ಕಾರಿ ನೌಕರರು ನೇರವಾಗಿ ತಮ್ಮ ಪೂರ್ವಾಪರ ಪರಿಶೀಲನಾಪ್ರಮಾಣಪತ್ರ

7

ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರಕ್ಕಾಗಿ ಅರ್ಜಿ (ವೀಸಾ / ವಲಸೆ / ಪಿಆರ್ / ಗ್ರೀನ್ ಕಾರ್ಡ್ /ಇತರೆ)

8

ಉದ್ಯೋಗ ಪರಿಶೀಲನೆಗಾಗಿ

9

ದೂರು ದಾಖಲಾತಿಗಾಗಿ

10

ಹಿರಿಯ ನಾಗರಿಕರ ನೋಂದಣಿಗೆ

11

ಬೀಗ ಹಾಕಿದಮನೆಯನೋಂದಣಿಗೆ

12

ಆಂಪ್ಲಿಫೈಡ್ ಸೌಂಡ್ ಸಿಸ್ಟಮ್ಸ್ ಪರವಾನಗಿಗಾಗಿ

13

ಮನರಂಜನಾ ಪರವಾನಗಿಗಾಗಿ

14

ಶಾಂತಿಯುತ ಸಭೆ ಮತ್ತು ಮೆರವಣಿಗೆ ಮಾಡಲು ಅನುಮತಿಗಾಗಿ

15

ಅರ್ಜಿಗಳನ್ನು ಸ್ವೀಕರಿಸಲು ಮತ್ತು ವಿಲೇವಾರಿ ಮಾಡಲು

16

ಭಾರತಕ್ಕೆ ಹಿಂದಿರುಗಲು ನಿರಾಕ್ಷೇಪಣಾ ಪತ್ರ

17

ಪೆಟ್ರೋಲ್ ಪಂಪ್, ಹೋಟೆಲ್, ಗ್ಯಾಸ್ ಏಜೆನ್ಸಿ ಇತ್ಯಾದಿಗಳಿಗೆ ನಿರಾಕ್ಷೇಪಣಾ ಪತ್ರ ಪಡೆಯಲು

18

ಮೊಬೈಲ್ / ದಾಖಲೆಗಳು ಕಳುವಾದ ಬಗ್ಗೆ ದೂರು

19

ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಪರವಾನಗಿ ಪ್ರಮಾಣಪತ್ರ

20

ಪೆಟ್ರೋಲಿಯಂ, ಡೀಸೆಲ್ ಮತ್ತು ನಾಫ್ತಾ ಮಾರಾಟ ಮತ್ತು ಸಾರಿಗೆ ಸ್ಥಾಪನೆಗೆ ನಿರಾಕ್ಷೇಪಣಾ ಪ್ರಮಾಣಪತ್ರ

 

 

ಸೇವಾ ಸಿಂಧು ಪೋರ್ಟಲ್ ಲಿಂಕ್: https://sevasindhu.karnataka.gov.in/Sevasindhu/DepartmentServices

ಇತ್ತೀಚಿನ ನವೀಕರಣ​ : 30-07-2021 11:11 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ