ಅಭಿಪ್ರಾಯ / ಸಲಹೆಗಳು

ಸಿ ಸಿ ಟಿ ಎನ್‌ ಎಸ್‌

ಕ್ರೈಮ್‌ ಮತ್ತು ಕ್ರಿಮಿನಲ್‌ ಟ್ರಾಕಿಂಗ್‌ ನೆಟ್‌ವರ್ಕ್‌ & ಸಿಸ್ಟಂ (ಸಿಸಿಟಿಎನ್‌ಎಸ್‌)

ಯೋಜನೆಯು ಕೇಂದ್ರ ಸರ್ಕಾರದ ಮಿಷಿನ್‌ಮೋಡ್‌ ಪ್ರಾಜೆಕ್ಟ್‌ಗಳಲ್ಲಿ ಒಂದಾಗಿದ್ದು, ನ್ಯಾಷಿನಲ್‌ ಈ-ಗೌರ್ನೆನ್ಸ್‌ ಯೋಜನೆಯಡಿ ಪೊಲೀಸ್‌ ಇಲಾಖೆಯನ್ನು ಬಲವರ್ದನೆಗೊಳಿಸಲು ಸಮಗ್ರ ಸಂಯೋಜಿತ ಸಿಸ್ಟಂನ್ನು ಅಭಿವೃದ್ಧಿಪಡಿಸುವ ಸಲುವಾಗಿ ದೇಶಾಧ್ಯಂತ ಒಂದೇ ರೀತಿಯ ಪೊಲೀಸಿಂಗ್‌ ಮಾಡುವ ಉದ್ದೇಶದಿಂದ ನ್ಯಾಷಿನಲ್‌ ನೆಟ್‌ವರ್ಕಿಂಗ್‌ ಸಿಸ್ಟಂನ್ನು ಅಭಿವೃದ್ಧಿಪಡಿಸಿ ಅಪರಾಧ ಮತ್ತು ಅಪರಾಧಿಗಳ ಟ್ರಾಕ್‌ ಮಾಡುವ ಉದ್ದೇಶ ಹಾಗೂ ತನಿಖೆಯನ್ನು ತ್ವರಿತಗತಿಯಲ್ಲಿ ಮುಗಿಸುವ ಹಾಗೂ ಅಪರಾಧಿಗಳನ್ನು ತ್ವರಿತಗತಿಯಲ್ಲಿ ಪತ್ತೆಹಚ್ಚುವ ಕಾರ್ಯವನ್ನು ಗಣಕೀಕರಣ ಮಾಡುವ ಉದ್ದೇಶದಿಂದ ಸಿಸಿಟಿಎನ್‌ಎಸ್‌ ಯೋಜನೆಯನ್ನು ಕ್ಯಾಬಿನೇಟ್‌ ಕಮಿಟಿ ಆನ್‌ ಎಕನಾಮಿಕ್‌ ಅಫೇರ್ಸ್‌ (ಸಿಸಿಇಎ) ರವರು ಅನುಮೋದನೆ ನೀಡಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್‌ಸೈಟ್‌ಗೆ ಭೇಟಿ ನೀಡಿ: https://ncrb.gov.in

 

 

 

ಇತ್ತೀಚಿನ ನವೀಕರಣ​ : 17-07-2021 04:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080